radius vector
ನಾಮವಾಚಕ

(ಗಣಿತ) ತ್ರಿಜ್ಯ ಸದಿಶ; ಚರ ಬಿಂದುವಿನ ಸ್ಥಾನವನ್ನು ಸೂಚಿಸುವುದಕ್ಕಾಗಿ ಸ್ಥಿರ ಬಿಂದುವೊಂದನ್ನು ಚರ ಬಿಂದುವಿನ ಕಕ್ಷೆಯ ಮೇಲಿನ ಯಾವುದೇ ಬಿಂದುವಿಗೆ ಸೇರಿಸುವ ರೇಖೆ.